ಬಣ್ಣಗಳ ಹಿಂದೆ ಹಂಬಲಗಳ ಕನಸು ಕಟ್ಟುತ್ತ ಅರಳಿದ ಚಿತ್ರಗಳು, ನನ್ನೊಳಗಿನ, ನಿಮ್ಮೊಳಗಿನ ಯಾವುದೋ ಭಾವವೊಂದನ್ನು ಉದ್ದೀಪಿಸುವ ಆಶಯಗಳಿವು.ಇವುಗಳಿಗೆ ವಿವರಣೆಗಳು ಬೇಕಿಲ್ಲವೆಂಬುದು ನನ್ನ ಅನಿಸಿಕೆ,ಈ ಚಿತ್ರಗಳು ನಿಮ್ಮ ಮನದ ಭಾವನೆಗಳೊಂದಿಗೆ ತಾಕಿ ಕೊಡುವ ವಿವರಣೆಗಳೇ ಎಲ್ಲ ಕಾಲಕ್ಕೂ ಸಲ್ಲುವ ವಿವರಣೆಗಳಾಗುತ್ತವೆ..
ಅಫ್ಗನ್- ಮುಸುಕಿನಿಂದ ಹೊರಬರುವ ದಾರಿಯೆಡೆಗೆ |
Digital Collage about journalism |
Digital Collage about journalism |
ನಮ್ಮ ನೈತಿಕ ಹಾಗೂ ಸಾಮಾಜಿಕ ಎಳೆಗಳ ಮೇಲೆ ರಿಯಾಲಿಟಿ ಶೋಗಳು- ಇಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಸೆಲಿಬ್ರಿಟಿಗಳ ನಡುವಳಿಕೆಗಳಿಂದಾಗುತ್ತಿರುವ ಪ್ರಭಾವಗಳು ಹಾಗೂ ಇವುಗಳ ಜೊತೆಗೇ ಅಸ್ತಿತ್ವದಲ್ಲಿರುವ ಜನಸಾಮಾನ್ಯನ ಕನಸು-ತುಡಿತ ಹಾಗೂ ಜೀವನ ಕ್ರಮಗಳ ಕುರಿತಾದ ಮತ್ತು ಸೆಲೆಬ್ರಿಟಿಗಳನ್ನು ದೈವಾಂಶಸಂಭೂತರೆಂಬಂತೆ ಕಾಣುವ ಜನರ ಭಾವನೆಗಳ ಕುರಿತಾದ ಕೊಲಾಜ್ ಅಬ್ಲಿವ್ಯಕ್ತಿ
ಗುಲ್ಮೊಹರ್ ಮತ್ತು ನೀಲಿ ಸ್ಕರ್ಟಿನ ಹುಡುಗಿ |
ನಮ್ಮ ವಿಳಾಸಕ್ಕೆ ಕನಸುಗಳಿವೆಯಾ? |
2 comments:
ತುಂಬಾ ಚೆನ್ನಾಗಿದೆ.
ನಮಸ್ತೇ
ನಿಮ್ಮ ಬ್ಲಾಗ್ ಪೂರ್ತಿಯಾಗಿ ಇವತ್ತು ನೋಡಲಿಕ್ಕಾಯ್ತು. ಬರಹಗಳು ಚೆಂದವಿದೆ. ಅದಕ್ಕಿಂತ ಜಾಸ್ತಿ ಚಿತ್ರಗಳು ನನ್ನ ಹಿಡಿದಿಟ್ಟವು. ಸಖತ್ ಇಷ್ಟ ಆಯ್ತು.
ಬರೀತಾ ಇರಿ, ಚಿತ್ರ- ಬರಹ ಎರಡನ್ನೂ...
ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ
Post a Comment