Showing posts with label ಮುಖಪುಟ. Show all posts
Showing posts with label ಮುಖಪುಟ. Show all posts

12 July, 2015

"ವ್ಯೂಹಗನ್ನಡಿ" ಪುಸ್ತಕಕ್ಕೆ ಮಾಡಿದ ಮುಖಪುಟ ಹಾಗೂ ಲೋಗೋ

ಬರಹಗಾರ ಪ್ರವೀಣರ ಸಧ್ಯದಲ್ಲೇ ಬಿಡುಗಡೆಯಾಗಲಿರುವ ಹೊಸ ಕಥಾಸಂಕಲನಕ್ಕೆ ಮಾಡಿದ ಮುಖಪುಟಗಳು ಹಾಗೂ ಲೋಗೋ







ಕೊನೆಯಲ್ಲಿ ನಾವು ಅಂತಿಮಗೊಳಿಸಿದ ಲೋಗೋ ಹಾಗೂ ಮುಖಪುಟ




25 June, 2015

'ಸುನೀತಭಾವ' ಮುಖಪುಟ


'ಅಂಕಿತ ಪುಸ್ತಕ 'ಪ್ರಕಟಿಸಿರುವ ಹೆಚ್ಚೆಸ್ವಿಯವರ  'ಸುನೀತಭಾವ 'ಪುಸ್ತಕಕ್ಕೆಮಾಡಿದ ಮುಖಪುಟ.

02 February, 2015

Cover Page Design - Jogada Siri kattalalli



"ಭೂಮಿ ಬುಕ್ಸ್" ಪ್ರಕಟಿಸಿರುವ ಅಖಿಲೇಶ್ ಚಿಪ್ಪಳಿಯವರ ಹೊಸ ಪುಸ್ತಕ "ಜೋಗದ ಸಿರಿ ಕತ್ತಲಲ್ಲಿ"ಗೆ ಮಾಡಿದ ಕವರ್ ಪೇಜ್

24 August, 2014

ಪುಸ್ತಕ ಮುಖಪುಟ ವಿನ್ಯಾಸ/ Book cover page design



ಮನೋಹರ ಗ್ರಂಥಮಾಲೆ ಪ್ರಕಟಿಸಿರುವ ಎಂ. ಆರ್. ದತ್ತಾತ್ರಿಯವರ  'ಮಸುಕು ಬೆಟ್ಟದ ದಾರಿ' ಕಾದಂಬರಿಗೆ ಮಾಡಿದ ಮುಖಪುಟ ಚಿತ್ರ ಮತ್ತು ವಿನ್ಯಾಸ.

31 July, 2014

'ಕೇಪಿನ ಡಬ್ಬಿ' ಕಥಾಸಂಕಲನಕ್ಕೆ ಮಾಡಿದ ಮುಖಪುಟ




ಛಂದ ಪುಸ್ತಕ ಪ್ರಕಟಿಸಿರುವ ಪದ್ಮನಾಭ ಭಟ್ ಕಥಾಸಂಕಲನಕ್ಕೆ ಮಾಡಿದ ಮುಖಪುಟ. ಪುಸ್ತಕ ಆಕೃತಿ, ನವಕರ್ನಾಟಕ ಇತ್ಯಾದಿ ಆನ್‍ಲೈನ್ ಪೋರ್ಟಲ್‍ಗಳಲ್ಲಿ ಹಾಗೂ ಹಲವು ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.