17 October, 2017

ಕನ್ನಡ ಕನ್ನಡ, ಹಾ.. ಸವಿಗನ್ನಡ..
ಕನ್ನಡಕ್ಕಾಗಿ ಹೋರಾಡಿದ ಹಳೆ ಹೋರಾಟಗಾರರೊಬ್ಬರು ಪ್ರಸ್ತುತ ಸ್ಥಿತಿಗತಿಗಳನ್ನು ನೋಡುವಾಗಿನ ತಲ್ಲಣಗಳ ಕುರಿತ ಕತೆಯೊಂದಕ್ಕೆ "ಮಯೂರ" ಮಾಸಿಕಕ್ಕೆ ಬಿಡಿಸಿದ ಚಿತ್ರಗಳು..