ಬಣ್ಣದ ಗರಿ

ಣ್ಣಗಳ ಹಿಂದೆ ಹಂಬಲಗಳ ಕನಸು ಕಟ್ಟುತ್ತ ಅರಳಿದ ಚಿತ್ರಗಳು, ನನ್ನೊಳಗಿನ, ನಿಮ್ಮೊಳಗಿನ ಯಾವುದೋ ಭಾವವೊಂದನ್ನು ಉದ್ದೀಪಿಸುವ ಆಶಯಗಳಿವು.ಇವುಗಳಿಗೆ ವಿವರಣೆಗಳು ಬೇಕಿಲ್ಲವೆಂಬುದು ನನ್ನ ಅನಿಸಿಕೆ,ಈ ಚಿತ್ರಗಳು ನಿಮ್ಮ ಮನದ ಭಾವನೆಗಳೊಂದಿಗೆ ತಾಕಿ ಕೊಡುವ ವಿವರಣೆಗಳೇ ಎಲ್ಲ ಕಾಲಕ್ಕೂ ಸಲ್ಲುವ ವಿವರಣೆಗಳಾಗುತ್ತವೆ..

ಬೆಳಕಿನೆಡೆಗೆ

ಅಫ್ಗನ್- ಮುಸುಕಿನಿಂದ  ಹೊರಬರುವ  ದಾರಿಯೆಡೆಗೆ

Digital Collage about journalismDigital Collage about journalism


 

ನಮ್ಮ ನೈತಿಕ ಹಾಗೂ ಸಾಮಾಜಿಕ ಎಳೆಗಳ ಮೇಲೆ ರಿಯಾಲಿಟಿ ಶೋಗಳು- ಇಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಸೆಲಿಬ್ರಿಟಿಗಳ ನಡುವಳಿಕೆಗಳಿಂದಾಗುತ್ತಿರುವ ಪ್ರಭಾವಗಳು ಹಾಗೂ ಇವುಗಳ ಜೊತೆಗೇ ಅಸ್ತಿತ್ವದಲ್ಲಿರುವ ಜನಸಾಮಾನ್ಯನ ಕನಸು-ತುಡಿತ ಹಾಗೂ ಜೀವನ ಕ್ರಮಗಳ ಕುರಿತಾದ ಮತ್ತು ಸೆಲೆಬ್ರಿಟಿಗಳನ್ನು ದೈವಾಂಶಸಂಭೂತರೆಂಬಂತೆ ಕಾಣುವ ಜನರ ಭಾವನೆಗಳ ಕುರಿತಾದ ಕೊಲಾಜ್ ಅಬ್ಲಿವ್ಯಕ್ತಿಗುಲ್ಮೊಹರ್ ಮತ್ತು ನೀಲಿ ಸ್ಕರ್ಟಿನ ಹುಡುಗಿನಮ್ಮ ವಿಳಾಸಕ್ಕೆ ಕನಸುಗಳಿವೆಯಾ? 

                                      

2 comments:

Anonymous said...

ತುಂಬಾ ಚೆನ್ನಾಗಿದೆ.

chetana said...

ನಮಸ್ತೇ
ನಿಮ್ಮ ಬ್ಲಾಗ್ ಪೂರ್ತಿಯಾಗಿ ಇವತ್ತು ನೋಡಲಿಕ್ಕಾಯ್ತು. ಬರಹಗಳು ಚೆಂದವಿದೆ. ಅದಕ್ಕಿಂತ ಜಾಸ್ತಿ ಚಿತ್ರಗಳು ನನ್ನ ಹಿಡಿದಿಟ್ಟವು. ಸಖತ್ ಇಷ್ಟ ಆಯ್ತು.
ಬರೀತಾ ಇರಿ, ಚಿತ್ರ- ಬರಹ ಎರಡನ್ನೂ...
ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ